tu quoque ಟ್ಯೂ ಕ್ವೋಕ್ವಿ, ಟೂ ಕ್ವಾಕ್ವೇ
ನಾಮವಾಚಕ
Latin

(ವಾದವನ್ನು ಹಿಂತಿರುಗಿಸಿ ಹೇಳುವ ಮಾತು) ನೀನೂ ಹಾಗೆಯೇ! ನೀನೂ ಅಷ್ಟೇ! (ನಿನ್ನ ಅಪರಾಧ ಮೊದಲಾದವು ಕಡಮೆಯಲ್ಲ ಎಂಬರ್ಥದಲ್ಲಿ).